Monday, October 4, 2010

ಓಡಿ ಹೋದ ಪ್ರಸಂಗ

ಹೀಗೊಂದು ಸಂಭಾಷಣೆಯ ವಿವರ

"ಅವನು ಓಡಿಹೋದ"
"ಹೌದಾ!!!.. ಸಾಲ ಜಾಸ್ತಿ ಮಾಡ್ಕೊಂಡಿರಬೇಕು,
ಏನೋ ಬಾನಗಡಿ ಮಾಡ್ಕೊಂಡಿರಬೇಕು,
ಜೀವನದಲ್ಲಿ ಬೇಸರ ಬಂದಿರಬೇಕು,
.............................................
.............................................
............................................."


"ಅವಳು ಓಡಿಹೋದ್ಲು"

"ಹೌದಾ!!! ಯಾರ ಜೊತೆ?"

2 comments:

shivu.k said...

ಸರ್,

ಎರಡು ಪದಗಳ ನಡುವೆ ಎಷ್ಟೋಂದು ವ್ಯತ್ಯಾಸವಿದೆಯಲ್ವಾ...

ಭಾಶೇ said...

WOW!!!