ನಿಮ್ಮ ’ವೃತ್ತಿ’ ಓದಿದ ಮೇಲೆ ಮಂಜಾ-ಮಂಜಿಯ ಪಾತ್ರಗಳನ್ನು ನೆನೆದು ಪೆಚ್ಚೆನಿಸಿತು. ದನಾ ಕಾಯೋದು ಒಂದು ವೃತ್ತಿ, ಅದಕ್ಕೂ ನಮ್ಮದಕ್ಕೂ ಅಂತಹದ್ದೇನು ವ್ಯತ್ಯಾಸವಿದೆ ಎನ್ನೋ ಪ್ರಶ್ನೆ ಹುಟ್ಟಿದ್ದು ಸಹಜ. ನಿಮ್ಮ ಖುರ್ಚಿ ಕೆಲಸದ ಥಳಮಳಗಳನ್ನು ಚೆನ್ನಾಗಿ ವ್ಯಕ್ತಪಡಿಸಿದ್ದೀರಿ.
ಮಂಜು ನಿಜವಾದ ಪಾತ್ರವಲ್ಲದಿರಬಹುದು, ಆದರೆ ಪ್ರತಿ ಊರಿನಲ್ಲಿದ್ದ ಮಂಜರು ಈಗ ಇಲ್ಲ, ದನ ಕಾಯೋ ವೃತ್ತಿ ಮಾಯವಾಗಿದೆ.
1 comment:
ಯಜ್ಞೇಶ್,

Post a Comment