ಯಜ್ಞೇಶ,ಬಹುಶ: ಮೀನು ಹಿಡಿಯಲು ಈ ರೀತಿ ಬೇಲಿ ಹಾಕಿರಬಹುದೇ..??
ಯಜ್ಞೇಶ್,ಹೊಳೆಗೆ ಈ ರೀತಿ ಬೇಲಿ ಹಾಕಿ ನೀರನ್ನು ತಡೆಯಲು ಸಾಧ್ಯವೆ...
ಹೊಳೆಗೆ ಬೇಲಿಯ ಹಾಕಲು ಸಾಧ್ಯವೇ?! ಎಂದು ದಾಸರು ಕೇಳಿದ್ದರು.. ಎಲ್ಲೋ ಓದಿದ ನೆನಪು.
idu nammora holeya????????
ಅಣ್ಣ ಸಣ್ಣಕ್ಕಿದ್ದಾಗ ಅಜ್ಜನ ಮನೆಗೆ ಹೋದಲ್ಲಿ ಇದೇ ಥರದ ಬೇಲಿ ನೋಡಿ "ಅಜ್ಜಾ, ಬೇಲಿ ಹಾಕಿರೂ ನೀರು ಹೋಗ್ತಾ ಇದ್ದಲೋ..." ಹೇಳಿದ್ದಿದ್ನಡ! ಇದನ್ನ ನೋಡಿ ನೆನಪಾತು...
ಊರಲ್ಲಿ ತೋಟ ಕಾಯೋದೇ ದೊಡ್ಡ ಸಮಸ್ಯೆ.. ತೋಟಕ್ಕೆ ದನಕರ ಬರದೇ ಇರಲಿ ಅಂತ ಬೇಲಿ ಹಾಕಿದ್ದು.. ನೀರ್ ನಿಲ್ಸೋಕೇ ಅಲ್ಲ. ಇದು ನಮ್ಮ ಮನೆಯ ತೋಟದ ಪಕ್ಕ ತೆಗೆದ ಫೋಟೋ
Post a Comment
6 comments:
ಯಜ್ಞೇಶ,
ಬಹುಶ: ಮೀನು ಹಿಡಿಯಲು ಈ ರೀತಿ ಬೇಲಿ ಹಾಕಿರಬಹುದೇ..??
ಯಜ್ಞೇಶ್,
ಹೊಳೆಗೆ ಈ ರೀತಿ ಬೇಲಿ ಹಾಕಿ ನೀರನ್ನು ತಡೆಯಲು ಸಾಧ್ಯವೆ...