"ಹುಡುಕಾಟ" ಇದು ಮನಸ್ಸಿನೊಳಗೆ ಉದ್ಭವಿಸುವ ದ್ವಂದ್ವಗಳಿಗೆ ಉತ್ತರ ಹುಡುಕುವ ಪ್ರಯತ್ನ. ನಿರಂತರವಾಗಿ ಮಸ್ತಕದಲ್ಲಿ ಹರಿಯುತ್ತಿರುವ ಕನಸು, ತಳಮಳ, ಸಂತೋಷ, ಬೇಸರ, ಜೀವನ, ಗುರಿ, ನಗು, ಅಳು, ಮೌನ ಗಳಿಂದ ಉಂಟಾಗುವ ದ್ವಂದ್ವಗಳನ್ನು ಸೆರೆ ಹಿಡಿಯುವ ಹಾಗು ಅದರಲ್ಲೇ ಉತ್ತರ ಕಂಡುಕೊಳ್ಳುವ ಪ್ರಯತ್ನ.
ಜೀವನವನ್ನು ಸಾದ್ಯವಾದಷ್ಟು ಸಮ ಪ್ರಮಾಣದಲ್ಲಿ ನೋಡುವ ಆಸೆ ಹೊತ್ತ ವ್ಯಕ್ತಿ. ಮಲೆನಾಡಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದು ಕೆಲವು ವರ್ಷಗಳಿಂದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ. ಕಲೆ,
ಸಾಹಿತ್ಯ, ಸಂಗೀತ ಮತ್ತು ಸಂಘಟನೆಯಲ್ಲಿ ಆಸಕ್ತಿ.
0 comments:
Post a Comment