Sunday, July 18, 2010

ಕೆಟ್ಟಿದೆ, ಸರ್ವರ್ ಕೆಟ್ಟಿದೆ. ನಿಮಗೆ ಮಿಠಾಯಿ ಇಲ್ಲ.

ನಿನ್ನೆ ಆರ್ಕುಟ್ ಓಪನ್ ಮಾಡಿದಾಗ ಬಂದ ಸ್ಕ್ರೀನು.. ನಿಮಗ್ ಈ ರೀತಿ ಸ್ಕ್ರೀನ್ ಬಂತೇ?

ಕನ್ನಡಕ್ಕೆ ತರ್ಜುಮೆ ಮಾಡಿದವರಿಗೆ ಕನ್ನಡ ರಾಜ್ಯೋಸ್ತವ (ನೂರಕ್ಕೆ ತೊಂಬತ್ತು ಭಾಗ ಜನ ರಾಜ್ಯೋತ್ಸವ ಅನ್ನೋಕೆ ರಾಜ್ಯೋಸ್ತವ ಅಂತಾರೆ) ಪ್ರಶಸ್ತಿ ಕೊಡಬಹುದಲ್ಲವೇ?

7 comments:

Anonymous said...

ಆ ರೀತಿ ಏನೂ ಇರಲ್ಲ. ಇಂಗ್ಲೀಶಿನಲ್ಲಿ "No dounuts for you" ಅನ್ನೋದನ್ನು ಹಾಗೆ ಮಾಡಿರಬಹುದು.

Dileep Hegde said...

hahaha

ಸಾಗರದಾಚೆಯ ಇಂಚರ said...

hahahah

ಸಂದೀಪ್ ಕಾಮತ್ said...

ಗಡ್ಡ ಎಳೆದವನ ಬಾಯಿಗೆ ಮಿಠಾಯಿ!

- ಕತ್ತಲೆ ಮನೆ... said...

ಹೊಹೊಹೋ..

Shweta said...

:):):)

Complicated.. said...

hahaha