Tuesday, October 14, 2008

ಹೊಸತನ

ಪ್ರತಿದಿನ ಏನಾದ್ರು ಹೊಸತನವಿದ್ರೆ ಎಷ್ಟು ಚಂದ ಅಲ್ವಾ ಈ ಜೀವನ !!!

ಹಾಗೇ ನಮ್ಮ ಬ್ಲಾಗಿನಲ್ಲಿ ಹೊಸತನವಿದ್ರೆ ನೋಡೋರಿಗೆ, ಓದೋರಿಗೆ ಒಂದು ರೀತಿಯ ಕುತೂಹಲವಿರುತ್ತದೆ. ಇಲ್ಲಿ ಹೊಸತನವೆಂದರೆ ಬ್ಲಾಗಿನಲ್ಲಿ ಬರಿಯೋ ಲೇಖನಗಳೊಂದೇ ಅಲ್ಲ. ನಮ್ಮ ಬ್ಲಾಗಿನ ವಿನ್ಯಾಸವೂ ಆಗಬಹುದು.

ಹೀಗೆ ಒಂದಿನ ಬ್ಲಾಗಿನ ಸೆಟ್ಟಿಂಗ್ ಚೆಕ್ ಮಾಡ್ತಾಯಿರೋವಾಗ ನನಗೆ ಹೊಳೆದಿದ್ದು ನಾನು ಯಾಕೆ ನನ್ನ ಬ್ಲಾಗನ್ನು ನನಗನಿಸಿದ ಹಾಗೆ ವಿನ್ಯಾಸ ಮಾಡಬಾರದು ಎಂದು. ಬೇರೆ ಯಾವುದೋ ಟೆಂಪ್ಲೇಟನ್ನು ತೆಗೆದು ಕೊಳ್ಳದೇ ಇರೋ ಟೆಂಪ್ಲೇಟನ್ನು ವಿನ್ಯಾಸಗೊಳಿಸಬಹುದು. ಅದಕ್ಕೆ ಸ್ವಲ್ಪ CSS ಬಗ್ಗೆ ಮಾಹಿತಿಯಿದ್ದರೆ ಆಯ್ತು. ಹಾಗೇ ಕಲರ್ ಕೋಡಿನ ಬಗ್ಗೆ ಮಾಹಿತಿಯಿದ್ದರೆ ಆಯ್ತು...

ನನ್ನ ಬ್ಲಾಗಿನಲ್ಲಿ ಸ್ವಲ್ಪ ಹೊಸತನ ಮಾಡಲು ಪ್ರಯತ್ನಿಸಿದ್ದೇನೆ. ಹಳೆಯ ಟೆಂಪ್ಲೇಟನ್ನು ಬದಲಾಯಿಸಿದ್ದೇನೆ.


ಹಳೆಯ ವಿನ್ಯಾಸ

10 comments:

Krupesh said...

Looks pretty

Anonymous said...

chennagide

badlayista iri odakke onthara spoorthy hinnele

some

ತೇಜಸ್ವಿನಿ ಹೆಗಡೆ said...

ತುಂಬಾ ಚೆನ್ನಾಗಿದೆ.. ಬದಲಾವಣೆ ಜೀವನ ಸ್ಫೂರ್ತಿಗೆ ಅತ್ಯಗತ್ಯ.

ಯಜ್ಞೇಶ್ (yajnesh) said...

@ Krupesh and Anonymous
ಧನ್ಯವಾದಗಳು

@ತೇಜಸ್ವಿನಿ ಹೆಗಡೆ
ಧನ್ಯವಾದಗಳು. ನನಗೆ ಒಂದು ರೀತಿ ಸ್ಪೂರ್ತಿ ಬಂದಿದ್ದು ನಿಮ್ಮ ಬ್ಲಾಗ್ ನಿಂದ. ನಿಮ್ಮ ಬ್ಲಾಗನ್ನು ನೋಡಿದ ಮೇಲೆ ನನಗನಿಸಿದ್ದು ನಾನ್ಯಾಕೆ ವಿನ್ಯಾಸ ನನಗನಿಸಿದ ಹಾಗೆ ಮಾಡಬಾರದು ಎಂದು.

ತೇಜಸ್ವಿನಿ ಹೆಗಡೆ said...

:)ತುಂಬಾ ಸಂತೋಷ. ಆದರೆ ನಿಮ್ಮ ಬ್ಲಾಗ್ ವಿನ್ಯಾಸ ನೋಡಿ ಮತ್ತೆ ನನ್ನ ಬ್ಲಾಗ್ ಬದಲಾಯಿಸಿದೆ. Photoshoping ಒಂದು ಗೊತ್ತಿದ್ದರೆ ಎಲ್ಲವೂ ಸುಲಭ :)

Anonymous said...

very nice design

-Ganesh bhat

Madhooo said...

Very nicely designed.

shivu.k said...

ನಿಮ್ಮ ಮಾತು ನಿಜ ಹೊಸತನಕ್ಕಾಗಿ ಹುಡುಕಾದುವುದರಲ್ಲಿ ನಾನು ಒಬ್ಬ. ನಿಮ್ಮ ಬ್ಲಾಗ್ ಚೆನ್ನಾಗಿದೆ ಈಗ. ಪ್ರತಿಬಾರಿಯು ಹೊಸತು ಕೊಡುತ್ತಿರಬೇಕು.ನನ್ನ ಬ್ಲಾಗಿನಲ್ಲಿ ನಾಚಿಕೆಯಿಲ್ಲದ ಪಾರಿವಾಳ ಬಂದಿದೆ. ಬನ್ನಿ.
ಹಾಗೆ ಕ್ಯಾಮೆರಾ ಹಿಂದೆ ಬ್ಲಾಗಿನಿಅಲ್ಲಿ ಮತ್ತೊಂದು ಹೊಸ ಲೇಖನವಿದೆ ಓದಿ ಪ್ರತಿಕ್ರಿಯಿಸಿ
ಶಿವು.ಕೆ

ಯಜ್ಞೇಶ್ (yajnesh) said...

Thanx Madhu and Shivu

Basu said...

En sir hegiddira..?

Chennagive nimma ella article galu..