Tuesday, February 2, 2010

ಹೊಸಾ ಗಾದೆ
ಅವ್ನಿಗೆ ಏನು ಗೊತ್ತು ಬದನೇಕಾಯಿ ಅನ್ನೋದು ಹಳೇ ಗಾದೆ...

ಅವ್ನಿಗೆ ಏನು ಗೊತ್ತು ಬಿ.ಟಿ ಬದನೇಕಾಯಿ ಅನ್ನೋದು ಹೊಸಾ ಗಾದೆ...

4 comments:

ಸಾಗರದಾಚೆಯ ಇಂಚರ said...

hahahah

chennagide

Nisha said...

:-D :-D chennagide

ಭಾಶೇ said...

ಅದು ಗಾದೆ ಅಲ್ಲ ರೂಡಿ ಮಾತು ಅಂತ ಅನ್ನಿಸ್ತಿದೆ. ಗಾದೆ ಇನ್ನೂ ತುಂಬಾ ಅರ್ಥಗರ್ಭಿತ ಮತ್ತು ಸುಂದರ.

ಗೌತಮ್ ಹೆಗಡೆ said...

haha nice nice