Friday, January 16, 2009

ಶ್ರೀಭಾರತೀಗುರುಕುಲಮ್

ಶ್ರೀರಾಮಚಂದ್ರಾಪುರ ಮಠದ ಗುರುಕುಲ "ಶ್ರೀಭಾರತೀಗುರುಕುಲಮ್" ವೆಬ್ ಸೈಟ್ ಅಂತರಜಾಲದಲ್ಲಿ ಲಭ್ಯ.ಇದು ಮಠಕ್ಕೆ ಸೇವಾರೂಪದಲ್ಲಿ ಮಾಡಿದ ನಾಲ್ಕನೇ ವೆಬ್ ಸೈಟ್. ಗುರುಕುಲದ ವೆಬ್ ಸೈಟ್ ಡಿಸೈನಿನ್ನಲ್ಲಿ ಮಡದಿ ಜಯಶ್ರೀಯ ಪಾತ್ರ ಹೆಚ್ಚಿತ್ತು.
1) http://shrigurukulam.org/
2) http://dharmabharathi.org
3) http://vishwagou.org/
4) http://bharathividyalaya.in/

ನಿಮ್ಮ ಸಲಹೆಗಳಿಗೆ ಸ್ವಾಗತ.

2 comments:

ತೇಜಸ್ವಿನಿ ಹೆಗಡೆ- said...

ತುಂಬಾ ಉತ್ತಮ ಪ್ರಯತ್ನ. ನಿಜಕ್ಕೂ ಶ್ಲಾಘನೀಯವೇ. ಜಯಶ್ರೀಯವರ ಡಿಸೈನಿಂಗ್ ಕೂಡಾ ಚೆನ್ನಾಗಿದೆ.ASP ಚೆನ್ನಾಗಿ ಗೊತ್ತಿರಬೇಕು ಅಲ್ಲವೇ? ಅವರೂ ಗುರುಕುಲದ ವಿದ್ಯಾರ್ಥಿನಿಯಾಗಿದ್ದರೇ? ನನಗೂ ಸಂಗೀತ ಅಂದರೆ ಬಲು ಇಷ್ಟ. ಅದರಲೂ ವಿಣಾವಾದನ ಮತ್ತೂ ಇಷ್ಟ. ಬಹು ಕಾಲದ ಹಿಂದೆ ನನ್ನ ಅಪ್ಪನಲ್ಲಿ ಒಂದು ಕ್ಯಾಸೆಟ್ ಇತ್ತು. ಅದರಲ್ಲಿ "ಪುಷ್ಪಮಂತ್ರದ" ವೀಣಾವಾದನವಿತ್ತು. ಬೆಳಿಗ್ಗಿನ ಹೊತ್ತು ಕೇಳುತ್ತಾ ಇರುತ್ತಿದ್ದೆ. ಆ ಮೇಲೆ ಹೇಗೋ ಎಂತೋ ಆ ಕ್ಯಾಸೆಟ್ ಕಳೆದು ಹೋಯಿತು. ನಿಮ್ಮ ಸಂಗ್ರಹದಲ್ಲೇನಾದರೂ ಪುಷ್ಪಮಂತ್ರದ ವೀಣಾವಾದನವಿದ್ದರೆ ದಯವಿಟ್ಟು ನೀಡುವಿರಾ?

Ravishankara said...

ತು೦ಬಾ ಖುಶಿಯಾಯಿತು. ಮಠದ ಚರಿತೆ ಇದರಲಿದೆ ಎ೦ದರೆ ಲೋಪವಾಗಲಾರದು. ಹರೇ ರಾಮ