ಗೆಳೆಯ ವೆಂಕಿ ಕಳಿಸಿದ ಮೈಲ್ ನಲ್ಲಿ ಇಷ್ಟವಾಗಿದ್ದು.......
ಆತ: ನೋಡೋ ಅಲ್ಲಿ ನಿಂತಿದ್ದ ಸುಂದರ ಹುಡ್ಗಿ ನನ್ನ ನೋಡಿ ನಕ್ಕಳು ಕಣೋ..!
ಈತ: ಅದೇನ್ ದೊಡ್ಡ ವಿಷ್ಯ ಅಲ್ಲ ಬಿಡು. ಮೊದಲ ಸಲ ನಿನ್ನ ನೋಡಿದ ನನಗೇ ಮೂರು ದಿನ ನಗು ತಡ್ಕೊಳ್ಳಕ್ಕಾಗಿಲ್ಲ ಗೊತ್ತಾ !!! ಹ್ಹ ಹ್ಹ ಹ್ಹ
ಬರೆಯುತ್ತಿರಬೇಕು..
9 hours ago

0 comments:
Post a Comment