tag:blogger.com,1999:blog-4548100270175900313.post7730534377397705140..comments2023-06-30T06:28:10.520-07:00Comments on ಹುಡುಕಾಟ (Hudukaata - Kannada Blog): ವೃತ್ತಿಯಜ್ಞೇಶ್ (yajnesh)http://www.blogger.com/profile/12455182448496532519noreply@blogger.comBlogger1125tag:blogger.com,1999:blog-4548100270175900313.post-65182254080483397302007-08-25T03:41:00.000-07:002007-08-25T03:41:00.000-07:00ಯಜ್ಞೇಶ್,ನಿಮ್ಮ ’ವೃತ್ತಿ’ ಓದಿದ ಮೇಲೆ ಮಂಜಾ-ಮಂಜಿಯ ಪಾತ್ರಗ...ಯಜ್ಞೇಶ್,<BR/><BR/>ನಿಮ್ಮ ’ವೃತ್ತಿ’ ಓದಿದ ಮೇಲೆ ಮಂಜಾ-ಮಂಜಿಯ ಪಾತ್ರಗಳನ್ನು ನೆನೆದು ಪೆಚ್ಚೆನಿಸಿತು. ದನಾ ಕಾಯೋದು ಒಂದು ವೃತ್ತಿ, ಅದಕ್ಕೂ ನಮ್ಮದಕ್ಕೂ ಅಂತಹದ್ದೇನು ವ್ಯತ್ಯಾಸವಿದೆ ಎನ್ನೋ ಪ್ರಶ್ನೆ ಹುಟ್ಟಿದ್ದು ಸಹಜ. ನಿಮ್ಮ ಖುರ್ಚಿ ಕೆಲಸದ ಥಳಮಳಗಳನ್ನು ಚೆನ್ನಾಗಿ ವ್ಯಕ್ತಪಡಿಸಿದ್ದೀರಿ.<BR/><BR/>ಮಂಜು ನಿಜವಾದ ಪಾತ್ರವಲ್ಲದಿರಬಹುದು, ಆದರೆ ಪ್ರತಿ ಊರಿನಲ್ಲಿದ್ದ ಮಂಜರು ಈಗ ಇಲ್ಲ, ದನ ಕಾಯೋ ವೃತ್ತಿ ಮಾಯವಾಗಿದೆ.Satishhttps://www.blogger.com/profile/18348145837047496415noreply@blogger.com