tag:blogger.com,1999:blog-4548100270175900313.post5013817990404160218..comments2023-06-30T06:28:10.520-07:00Comments on ಹುಡುಕಾಟ (Hudukaata - Kannada Blog): ಬಾಲ್ಯದಲ್ಲಿ ಇದ್ದ ಪಾಠಯಜ್ಞೇಶ್ (yajnesh)http://www.blogger.com/profile/12455182448496532519noreply@blogger.comBlogger11125tag:blogger.com,1999:blog-4548100270175900313.post-82522800778076683572007-09-04T04:23:00.000-07:002007-09-04T04:23:00.000-07:00ಅದು ಹೆಚ್ಚಾಗಿ " ಹಬ್ಬಿದಾಮಲೆ ಮಧ್ಯದೊಳಗೆ " ಪ್ಯಾರಾ ಆದ ಮೇ...ಅದು ಹೆಚ್ಚಾಗಿ
" ಹಬ್ಬಿದಾಮಲೆ ಮಧ್ಯದೊಳಗೆ " ಪ್ಯಾರಾ ಆದ ಮೇಲೆ ಅನ್ಸ್ತು
ಇನ್ನು ಒಂದೆರಡು ಪ್ಯಾರಾ ಬಿಟ್ಟು ಹೋಯ್ದೇನಾ ಅನ್ಸ್ತಾ ಇದ್ದುಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-4548100270175900313.post-12592299808742042982007-09-03T23:07:00.000-07:002007-09-03T23:07:00.000-07:00ಸುಶ್ರುತ,ಅದನ್ನ ಎಲ್ಲಿ ಸೇರ್ಸಕು?ಸುಶ್ರುತ,

ಅದನ್ನ ಎಲ್ಲಿ ಸೇರ್ಸಕು?ಯಜ್ಞೇಶ್ (yajnesh)https://www.blogger.com/profile/12455182448496532519noreply@blogger.comtag:blogger.com,1999:blog-4548100270175900313.post-65979719486883411722007-08-30T21:27:00.000-07:002007-08-30T21:27:00.000-07:00ಗೋವಿನ ಹಾಡಿನಲ್ಲಿ ಇದೊಂದು ಪ್ಯಾರ ಬಿಟ್ಟು ಹೋಯ್ದು ಅನ್ಸ್ತು...ಗೋವಿನ ಹಾಡಿನಲ್ಲಿ ಇದೊಂದು ಪ್ಯಾರ ಬಿಟ್ಟು ಹೋಯ್ದು ಅನ್ಸ್ತು:

ಸಿಡಿದು ರೋಷದಿ ಮೊರೆಯುತಾ ಹುಲಿ
ಗುಡುಗುಡಿಸಿ ಭೋರಿಡುತ ಚಂಗನೆ
ತುಡುಕಲೆರಗಿದ ರಭಸಕಂಜಿ
ಚದುರಿ ಹೋದವು ಶಿಖೆಗಳುSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-4548100270175900313.post-32310849292705548952007-08-30T21:24:00.000-07:002007-08-30T21:24:00.000-07:00ತುಂಬಾ ಥ್ಯಾಂಕ್ಸ್ ಯಜ್ಞೇಶ್,ಹಳೆ ಪದ್ಯಗಳನ್ನೆಲ್ಲ ನೆನಪು ಮಾ...ತುಂಬಾ ಥ್ಯಾಂಕ್ಸ್ ಯಜ್ಞೇಶ್,
ಹಳೆ ಪದ್ಯಗಳನ್ನೆಲ್ಲ ನೆನಪು ಮಾಡಿ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್.

@ಎನಾನಿಮಸ್
ಥ್ಯಾಂಕ್ಸ್. ನಾನು "ಒಂದು ಕಾಡಿನ ಮಧ್ಯದೊಳಗೆ
ಎರಡು ಮರಗಳ ನಡುವೆ ಮಲಗಿ ಮೂರು ಕರಡಿಗಳಾಡುತಿದ್ದವು
ನಾಲ್ಕು ಮರಿಗಳ ಸೇರಿಸಿ" ಇದನ್ನ ತುಂಬಾ ದಿನದಿಂದ ನೆನಪು ಮಾಡಕೆ ಟ್ರೈ ಮಾಡಿ ಮಾಡಿ ಇಟ್ಟೆ ನೆನಪೆ ಆಗಿರಲಿಲ್ಲ. ಈಗ ನೆನಪಾಯಿತು. ಥ್ಯಾಂಕ್ಸ್.Ranjuhttps://www.blogger.com/profile/02893970947263249930noreply@blogger.comtag:blogger.com,1999:blog-4548100270175900313.post-62451949183241948102007-08-30T04:35:00.000-07:002007-08-30T04:35:00.000-07:00ಥ್ಯಾಂಕ್ಸ ಪ್ರಭ,ಇವನ್ನು ಓದ್ತಾಯಿದ್ರೆ ಬಾಲ್ಯದ ನೆನಪು ಮತ್ತ...ಥ್ಯಾಂಕ್ಸ ಪ್ರಭ,

ಇವನ್ನು ಓದ್ತಾಯಿದ್ರೆ ಬಾಲ್ಯದ ನೆನಪು ಮತ್ತೆ ಮತ್ತೆ ಕಾಡತ್ತೆಯಜ್ಞೇಶ್ (yajnesh)https://www.blogger.com/profile/12455182448496532519noreply@blogger.comtag:blogger.com,1999:blog-4548100270175900313.post-7470353430507625192007-08-29T21:05:00.000-07:002007-08-29T21:05:00.000-07:00ಒಂದು ಕಾಡಿನ ಮಧ್ಯದೊಳಗೆಎರಡು ಮರಗಳ ನಡುವೆ ಮಲಗಿಮೂರು ಕರಡಿಗ...ಒಂದು ಕಾಡಿನ ಮಧ್ಯದೊಳಗೆ
ಎರಡು ಮರಗಳ ನಡುವೆ ಮಲಗಿ
ಮೂರು ಕರಡಿಗಳಾಡುತಿದ್ದವು
ನಾಲ್ಕು ಮರಿಗಳ ಸೇರಿಸಿ

ಐದು ಜನರು ಬೇಟೆಗಾರರು
ಆರು ಬಲೆಗಳ ಎಳೆದು ತಂದು
ಏಳು ಕರಡಿಗಲಿಡಿಯಲೆಂದು
ಎಂಟು .............

ಒಂಬತ್ತು ಎಂದನು ಅವರಲೊಬ್ಬ
ಹತ್ತು ಎಂದನು ಬೇರೆಯವನು
ಎಣಿಸಿ ನೋಡಿದರೇಳೇ ಏಳು
ಇಲ್ಲಿಗೀಕತೆ ಮುಗಿಯಿತುAnonymousnoreply@blogger.comtag:blogger.com,1999:blog-4548100270175900313.post-30386127758952083772007-08-29T20:54:00.000-07:002007-08-29T20:54:00.000-07:00ಆಮೆಯೊಂದು ಮರದ ಕೆಳಗೆ ಮನೆಯ ಮಾಡಿತುಹಕ್ಕಿಯಂತೆ ಹಾರಬೇಕು ಎಂ...ಆಮೆಯೊಂದು ಮರದ ಕೆಳಗೆ ಮನೆಯ ಮಾಡಿತು
ಹಕ್ಕಿಯಂತೆ ಹಾರಬೇಕು ಎಂದು ಬಯಸಿತು

ಹಕ್ಕಿ ಜೊತೆಗೆ ಸಂಗ ಮಾಡಿ ಆಸೆ ತಿಳಿಸಿತು
ಹಕ್ಕಿ ಹೇಳಿದಂತೆ ಆಮೆ ಕೇಳಲೊಪ್ಪಿತು

ಅತ್ತ ಇತ್ತ ಹಕ್ಕಿ ಎರಡು ಬಡಿಗೆ ಹಿಡಿದವು
ಆಮೆ ಅದಕೆ ಜೋತು ಬೀಳೆ ಹಾರಿ ಹೋದವು
.... ಆಮೆ ನೋಡಿ ಜನರು ನಕ್ಕರು
ನಕ್ಕ ಜನರ ಬೈಯಲೆಂದು ಆಮೆ ಬಾಯಿ ತೆರೆಯಿತು
ಮೇಲಿನಿಂದ ಕೆಳಗೆ ಬಿದ್ದು ಸತ್ತು ಹೋಯಿತು
- PrabhaAnonymousnoreply@blogger.comtag:blogger.com,1999:blog-4548100270175900313.post-54697409989294463162007-08-29T06:02:00.000-07:002007-08-29T06:02:00.000-07:00ಉದ್ಭವ.ಕಾಮ್ ನಲ್ಲಿ ಸಿಕ್ಕಿದ್ದು ಹೀಗಿದೆಚೆಕ್ ಮಾಡಿಉದ್ಭವ.ಕಾಮ್ ನಲ್ಲಿ ಸಿಕ್ಕಿದ್ದು ಹೀಗಿದೆ

ಚೆಕ್ ಮಾಡಿಯಜ್ಞೇಶ್ (yajnesh)https://www.blogger.com/profile/12455182448496532519noreply@blogger.comtag:blogger.com,1999:blog-4548100270175900313.post-6265507221318765582007-08-29T05:39:00.000-07:002007-08-29T05:39:00.000-07:00ಶ್ಯಾಮ,ಇದನ್ನ ಪೂರ್ತಿ ಓದದೇ ಎಷ್ಟ ದಿನ ಆಗಿತ್ತು. ತುಂಬಾ ಥ್...ಶ್ಯಾಮ,

ಇದನ್ನ ಪೂರ್ತಿ ಓದದೇ ಎಷ್ಟ ದಿನ ಆಗಿತ್ತು. ತುಂಬಾ ಥ್ಯಾಂಕ್ಸ್

"ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು"
ಇಲ್ಲಿ ಸ್ವಲ್ಪ ಚೈಂಜ್ ಇದೆ ಅನ್ಸತ್ತೆ.
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು"

ನಂಗೂ ಸರಿಯಾಗಿ ನೆನಪಿಲ್ಲ. ಯಾರಿಗಾದ್ರು ಗೊತ್ತಿದ್ರೆ ತಪ್ಪನ್ನು ತಿದ್ದಿ :)ಯಜ್ಞೇಶ್ (yajnesh)https://www.blogger.com/profile/12455182448496532519noreply@blogger.comtag:blogger.com,1999:blog-4548100270175900313.post-57850102865670274792007-08-29T04:50:00.000-07:002007-08-29T04:50:00.000-07:00ನಂಗೆ ಎಲ್ಲ ನೆನಪಾದಂಗೆ ಎಲ್ಲ ಮರ್ತ್ ಹೋದಂಗೆ ಆಗ್ತಾ ಇದ್ದು....ನಂಗೆ ಎಲ್ಲ ನೆನಪಾದಂಗೆ ಎಲ್ಲ ಮರ್ತ್ ಹೋದಂಗೆ ಆಗ್ತಾ ಇದ್ದು... :)
ಒಂದು ಸಲ ಹೇಳಿ ನೋಡ್ಕ್ಯತ್ತಿ :)

ಧರಣಿಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯನೆಂತು ಪೇಳ್ವೆನೊ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದಾ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯಾಳು ತಾನಿದ್ದನು

ಪುಣ್ಯ ಕೋಟಿ ಎಂಬ ಹಸುವು
ತನ್ನ ಕಂದನ ನೆನೆದು ಕೊಂಡು
ಮುನ್ನ ಹಾಲನು ಕೊಡುವೆನೆನುತಾ
ಚೆನ್ದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯಾಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆನೆಂದಿತು

ಸತ್ಯವೆ ನಮ್ಮ ತಾಯಿ ತಂದೆ
ಸತ್ಯವೆ ನಮ್ಮ ಬಂಧು ಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಕೊಂದು ತಿನ್ನುವೆನೆಂಬ ಹುಲಿಗೆ
ಚಂದದಿಂದ ಭಾಷೆಕೊಟ್ಟು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದೆನು ದೊಡ್ಡಿಗೆ

ಅಮ್ಮ ನೀನು ಸಾಯಲೇಕೆ
ನಮ್ಮ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲು ಎಂದು
ಅಮ್ಮನಿಗೆ ಕರು ಹೇಳಿತು

ಆರ ಮೊಲೆಯನು ಕುಡಿಯಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಕೊಟ್ಟ ಭಾಷೆಯ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟ ಕಡೆಗಿದು ಖಂಡಿತಾ

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯಾಡಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನೂ

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ವೊದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನೂ

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನಾ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತಕೇಳಿ
ಕಣ್ಣನೀರನು ಸುರಿಸಿ ನೊಂದೂ
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನೂ

ಎನ್ನ ಒದಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನಾ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಇದು ನಂಗೆ ಸುಮಾರು ನೆನಪಿದ್ದು. :)

ಇನ್ನೊಂದೆರಡು ಒಂದೆರೆದೇ ಸಾಲು ನೆನಪಾಗ್ತಾ ಇದ್ದು.. ಯಾರಿಗಾದ್ರೂ ಗೊತ್ತಿದ್ರೆ ಹೇಳಿ

ನನ್ನ ನವಿಲೆ ನನ್ನ ನವಿಲೆ
ಬಾರೆ ಇಲ್ಲಿಗೆ
ಅಂಕು ಡೊಂಕು ಹೆಜ್ಜೆ ಹಾಕಿ
ಹೊರಟೆ ಎಲ್ಲಿಗೆ? ....

ಇನ್ನೊಂದು

ಗಂಟೆಯ ನೆಂಟ ನೇ
ಓ ಗಡಿಯಾರ

ಟಿಕ್ ಟಿಕ್ ಗೆಳೆಯ
ಟಿಕ್ ಟಿಕ್ ಟಿಕ್

ಮತ್ತೆ ಎಷ್ಟೊಂದು ಅರ್ಧ ಅರ್ಧ ಅಷ್ಟೇ... ಒಂದೊಂದು ಸಾಲಷ್ಟೇ ನೆನಪಿದೆ :(ಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-4548100270175900313.post-58465650744052805252007-08-29T00:50:00.000-07:002007-08-29T00:50:00.000-07:00ಹ್ಮ್.. ಹಂಗೇ,ಅಣ್ಣನು ಮಾಡಿದ ಗಾಳಿಪಟಬಣ್ಣದ ಹಾಳೆಯ ಗಾಳಿಪಟನ...ಹ್ಮ್.. ಹಂಗೇ,

ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
ನೀಲಿಯ ಬಾನಲಿ ತೇಲಲು ಸುಂದರ
ಬಾಲಂಗೋಚಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಟ್ಟದ ಗಾಳಿಪಟ.....

ಮತ್ತೆ,

ನನ್ನಯ ಬುಗರಿ
ಬಣ್ಣದ ಬುಗರಿ
ಗಿರಿಗಿರಿ ಸದ್ದನು ಮಾಡುವ ಬುಗರಿ.....

......ಕಾಮನಬಿಲ್ಲನು ಭೂಮಿಗೆ ಇಳಿಸಿ
ಗರಗರ ಸುತ್ತುವ ನನ್ನಯ ಬಗರಿ...

ಮುಂದೆ, ಮಧ್ಯೆ ಮಧ್ಯೆ ಮರ್ತ್ ಹೋಗಿದೆ.. :(Sushrutha Dodderihttps://www.blogger.com/profile/02746636622217120028noreply@blogger.com